Maja Talkies : These Kannada Stars did not appear on the stage | Filmibeat Kannada

2017-10-11 7

List of kannada stars who did not take part in Colors Kannada Channel's popular show 'Maja Talkies'.


ಕಲರ್ಸ್ ಕನ್ನಡ' ವಾಹಿನಿಯ 'ಮಜಾ ಟಾಕೀಸ್' ಕಾರ್ಯಕ್ರಮ ಮುಗಿಯುವ ಹಂತ ತಲುಪಿದೆ. ಈಗಾಗಲೇ ಕೊನೆಯ ಸಂಚಿಕೆಯ ಚಿತ್ರೀಕರಣ ಕೂಡ ನಡೆದಿದ್ದು, ಅದು ಪ್ರಸಾರವಾಗುವುದು ಮಾತ್ರ ಬಾಕಿ ಇದೆ. ಅಂದಹಾಗೆ, 'ಮಜಾ ಟಾಕೀಸ್' ನಲ್ಲಿ ಮಿಸ್ ಆಗಿದ್ದ ಕನ್ನಡದ ಕೆಲ ನಟ ನಟಿಯರ ಸಣ್ಣ ಪಟ್ಟಿ ಇಲ್ಲಿದೆ.